Naati Koli Nenu Naati Hunja Nanu Song Shokiwala
Starring: Krishna Ajai Rao, Sanjana Anand, Sharath Lohithashwa, Giri, Muniraj, Pramod Shetty, Aruna Balaraj, Nagaraj Murthy, Tabla Nani, Vani, Chandana, Laasya Produced By: Dr. T. R. Chandrashekaar Presenter :- Nandakishore C
Naati Koli Nenu Song Lyrics
ಕೋರಸ್
ಪೀ.. ಪೀಪಿ.. ಢುಂ..
ಮದುವೆ ಆಗೋಯ್ತು
ಯಾರ ಮದುವೆ
ಕಿಟ್ಟಿ ಮದುವೆ
ಯಾವ ಕಿಟ್ಟಿ
ಪೋ.. ಪೋ.. ಪೋ.. ಪೋ.. ಪೋ.. ಪೋ.. ಪೋಲಿ ಕಿಟ್ಟಿ..
ಪಲ್ಲವಿ
ಕಮ್ ಕಮ್ ಕಮ್ಮಮ್ಮ
ಕಮ್ ಕಮ್ ಕಮ್ಮಮ್ಮಾ..
ಕಮ್ ಕಮ್ ಕಮ್ಮಮ್ಮ
ಕಮ್ ಕಮ್ ಕಮ್ಮಮ್ಮಾ..
ಗಂಡುಬೀರಿ ನೀನು
ಇಷ್ಟಾ ಆದೆಲೇ..
ಗುಂಡ್ರ್ ಗೋವಿ ನಾನು
ಜೋಡೀ ಆಗೆಲೆ
ನಂಗೆ ಲವ್ವಾಯ್ತು ಲೇ ನಿನ್ನ ಮ್ಯಾಲೇ.
ನಾಟಿ ಕೋಳಿ ನೀನೂ
ನಾಟಿ ಹುಂಜಾ ನಾನು
ನಾಟೀ ರಾಗಿ ನೀನು
ನಾಟೀ ಸೊಪ್ಪು ನಾನು....
ಚರಣ : 1
ಮೇಲ್ಕೋಟೆ ಮೆಟ್ಲಾಗೆ ನಿಂತಿದ್ದೆ
ನೀನಂಗೆ ಡ್ಯಾಶೊಡ್ದು ಕಣ್ಣೊಡ್ದೇ
ಭೋಗಾದಿ ಸಂತೇಲಿ ಕುಂತಿದ್ದೆ
ನೀನನ್ನ ಕೂಗ್ಬುಟ್ಟು ಕೈ ಯಿಡ್ದೇ
ಏನು ಏಂಗಾರಾ ಆಗ್ಲೀ
ಪ್ರೀತಿ ಸುರುವಾಯ್ತು
ಯಾರೆ ಎಕ್ಕುಟ್ಟ್ ಹೋಗ್ಲೀ
ಜೋಡಿ ಸೇರಾಯ್ತು ಒಸಿ ಮುಟ್ಕಂಡು.. ತಬ್ಬಕಂಡು
ಲವ್ ಮಾಡುಮಾ
ಕೆನ್ನೆ ಕಚ್ಚ್ ಕಂಡು… ಹಚ್ಚ್ ಕಂಡು ಒಂದಾಗುಮಾ
ನಾಟೀ ಬೆಣ್ಣೆ ನೀನು
ನಾಟೀ ರೊಟ್ಟಿ ನಾನೂ ನಾಟೀ ಮ್ಯಾಕೇ ನೀನು
ನಾಟೀ ಟಗರು ನಾನು..
ಚರಣ : 2
ಸೋಮ್ನಳ್ಳಿ ಜಾತ್ರೇಗೆ ಬಂದಿದ್ದೆ
ನೀ ನನ್ನ ನೋಡ್ಬುಟ್ಟು ಹಲ್ ಕಿಸ್ ದೆ
ಊರ್ ಗೌಡ್ರು ಬಾವೀಲೀ ಈಜ್ ತಿದ್ದೆ
ನೀನ್ ಬಂದು ಬಟ್ಟೇನ ಕದ್ದಿದ್ದೆ
ನಂಗೇ ಗೊತ್ತಿಲ್ಲ ನನ್ನ ಕಣ್ಣು ಹೊಡೀತೂ
ಎಂಗೋ ಈ ಹಾರ್ಟು ನಿನ್ನ ಹೆಸ್ರು ಬರೀತೂ
ಇಲ್ಲಿ ಹಾಲೈತೇ ಹಣ್ಣೈತೇ ತಿಂದಾಕುಮಾ
ನಾವು ಒತ್ತಾರೆ ಗಂಟಾನೂ ಲವ್ ಮಾಡುಮಾ
ನಾಟೀ ಭೂಮಿ ನೀನೂ
ನಾಟೀ ನೆಗ್ಲೂ ನಾನೂ..
ನಾಟಿ ಕೃಷ್ಣ ನೀನು
ನಾಟಿ ರಾಧೆ ನಾನು...
ಕಮ್ ಕಮ್ ಕಮ್ಮಮ್ಮ
ಕಮ್ ಕಮ್ ಕಮ್ಮಮ್ಮಾ..
ಗಂಡುಬೀರಿ ನೀನು
ಇಷ್ಟಾ ಆದೆಲೇ..
ಗುಂಡ್ರ್ ಗೋವಿ ನಾನು
ಜೋಡೀ ಆಗೆಲೆ
ನಂಗೆ ಲವ್ವಾಯ್ತು ಲೇ ನಿನ್ನ ಮ್ಯಾಲೇ.