ಕೃಷ್ಣ ಟಾಕೀಸ್ ಮರು ಬಿಡುಗಡೆ | Krishna Talkies Re-Release

 ಕೃಷ್ಣ ಟಾಕೀಸ್ ಮರು ಬಿಡುಗಡೆ  | Krishna Talkies Re-Release



ಕಳೆದ ಏಪ್ರಿಲ್ 16th ರಂದು ಬಿಡುಗಡೆ ಯಾದ ನಮ್ಮ ಕೃಷ್ಣ ಟಾಕೀಸ್ ಸಿನಿಮಾ ದ ಬಗ್ಗೆ ಒಳ್ಳೆಯ ರಿವ್ಯೂ, ಅಭಿಪ್ರಾಯ ಗಳು ಎಲ್ಲಾ ಮಾಧ್ಯಮ ಹಾಗು ಪ್ರೇಕ್ಷಕ ರಿಂದ ಸಿಗುವ ಬೆನ್ನಲ್ಲೇ ಕರೋನ ದಿಂದಾಗಿ ಚಿತ್ರ ಮಂದಿರ ಮುಚ್ಚುವ ಪರಿಸ್ಥಿತಿ ಬಂತು. ಈಗ ಲಾಕ್ ಡೌನ್ ನ ನಂತರ ಮತ್ತೆ ಸೋಮವಾರ 19th ರಿಂದ ಥೇಟರ್ ಓಪನ್ ಅಗ್ತಿದೆ. ನಮ್ಮ ಸಿನಿಮಾ ರೀ ರಿಲೀಸ್ ಗೆ ರೆಡಿ ಅಗ್ತಿದೆ. ತಮ್ಮೆಲ್ಲರ ಸಹಕಾರ ಖಂಡಿತ ಮುಖ್ಯ. ನಿಮ್ಮ ಕುಟುಂಬ ಹಾಗೇ ಸ್ನೇಹಿತರ ವಲಯಕ್ಕೆ ಎಲ್ಲರಿಗೂ ಸಿನಿಮಾ ನೋಡುವಂತೆ ಪ್ರೆರೇಪಿಸಿ. ರೀ ರಿಲೀಸ್ ನ ಬಗ್ಗೆ ಮಾಹಿತಿ ನೀಡಿ. ಒಳ್ಳೆಯ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಧನ್ಯವಾದಗಳು.


ದಿನಾಂಕ 27/08/2021 ರಂದು ರಾಜ್ಯಾದ್ಯಂತ ಪ್ರಾರಂಭ ನಿಮ್ಮ ನೆಚ್ಚಿನ ಚಿತ್ರಮಂದಿಗಳಲ್ಲಿ.


ಈ ಚಿತ್ರವನ್ನು ಸಿನಿಮಾ ಥಿಯೇಟರ್ ನಲ್ಲಿ ನೋಡಿ ಕನ್ನಡ ಚಿತ್ರರಂಗವನ್ನು ಬೆಂಬಲಿಸಿ.

Post a Comment

Previous Post Next Post

Contact Form