ಸದ್ಯದಲ್ಲೇ ಬಿಡುಗಡೆ "ಧೈರ್ಯಂ" ನ ಹಾಡುಗಳು ಮತ್ತು ಟ್ರೈಲರ್


ಸದ್ಯದಲ್ಲೇ ಬಿಡುಗಡೆ "ಧೈರ್ಯಂ" ನ ಹಾಡುಗಳು ಮತ್ತು ಟ್ರೈಲರ್

ಮಳೆ ಚಿತ್ರದ ನಂತರ ನಿರ್ದೇಶಕ ಶಿವತೇಜಸ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಧೈರ್ಯಂ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ. ಕೃಷ್ಣ ಅಜಯ್ ರಾವ್ ಮೊದಲಬಾರಿಗೆ ಸಂಪೂರ್ಣ ಆಕ್ಸನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪನಾ ಮತ್ತು ಅದಿತಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಮತ್ತು ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿವೆ.
Previous Post Next Post

Contact Form